ರಾಗಿ ರೊಟ್ಟಿ
ಬಡವರ ಮುಖ್ಯವಾದ
ಆಹಾರವು ರಾಗಿರೊಟ್ಟಿ
ಇದುವೇ ಆಗಿಹುದು
ಬಹು ಸತ್ವಗಳ ಬಟ್ಟಿ
ನೋಡಲು ಬಲು
ಕಪ್ಪಾಗಿಹುದು
ಆದರೆ ತೋಳಿಗೆ
ಬಲ ತುಂಬುವುದು
ಜೀವಕೆ ಪುಷ್ಠಿಯ
ಕೊಡುವ ಆಹಾರ
ಮಧುಮೇಹಿಗಳಿಗೆ
ಇದು ಪಥ್ಯಾಹಾರ
ಮೊದಲೆಲ್ಲ ತಿರುಗಿಯೂ
ರಾಗಿಯ ನೋಡದವರು
ಸಂಶೋಧನೆ ಫಲದಿ
ಸಿರಿ ಧಾನ್ಯವೆಂದರು
ಜಗಕೆ ತಿಳಿಯಲು ರಾಗಿ
ಆರೋಗ್ಯದ ಸಾರವ
ರೊಟ್ಟಿಯ ಸೇರಿತಾಗ
ಹೋಟೆಲಿನ ಮೆನುವ
ವೇದಾವತಿ ಭಟ್ಟ
ಮುಂಬೈ
ಆಹಾರವು ರಾಗಿರೊಟ್ಟಿ
ಇದುವೇ ಆಗಿಹುದು
ಬಹು ಸತ್ವಗಳ ಬಟ್ಟಿ
ನೋಡಲು ಬಲು
ಕಪ್ಪಾಗಿಹುದು
ಆದರೆ ತೋಳಿಗೆ
ಬಲ ತುಂಬುವುದು
ಜೀವಕೆ ಪುಷ್ಠಿಯ
ಕೊಡುವ ಆಹಾರ
ಮಧುಮೇಹಿಗಳಿಗೆ
ಇದು ಪಥ್ಯಾಹಾರ
ಮೊದಲೆಲ್ಲ ತಿರುಗಿಯೂ
ರಾಗಿಯ ನೋಡದವರು
ಸಂಶೋಧನೆ ಫಲದಿ
ಸಿರಿ ಧಾನ್ಯವೆಂದರು
ಜಗಕೆ ತಿಳಿಯಲು ರಾಗಿ
ಆರೋಗ್ಯದ ಸಾರವ
ರೊಟ್ಟಿಯ ಸೇರಿತಾಗ
ಹೋಟೆಲಿನ ಮೆನುವ
ವೇದಾವತಿ ಭಟ್ಟ
ಮುಂಬೈ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ