ಆನೆ ಮತ್ತು ಹಕ್ಕಿ
ಆನೆಯೊಂದು ಬಂದಿತು
ಕೆಂಪು ಹೂವ ತಂದಿತು
ಜೊತೆಗೆ ಹಕ್ಕಿ ಬಂದಿತು
ಚಿಂವ್ ಚಿಂವ್ ಎಂದಿತು
ಪುಟ್ಟ ಮಗುವು ನೋಡಿತು
ಕುಣಿದು ಕೇಕೇ ಹಾಕಿತು
ಮುದದಿ ನಕ್ಕು ನಲಿಯಿತು
ಹೂವು ಬೇಕು ಎಂದಿತು
ಆನೆ ಬಳಿಗೆ ಹೋಯಿತು
ಕಬ್ಬನು ಮಗುವು ನೀಡಿತು
ಹೂವನು ಪಡೆಯಿತು
ಸಂಸತದಿ ನಲಿಯಿತು
ಕಾಳುಗಳನು ತಂದಿತು
ಪುಟ್ಟ ಹಕ್ಕಿಗೆ ನೀಡಿತು
ಹಕ್ಕಿ ಹೆಕ್ಕಿ ಹೆಕ್ಕಿ ತಿಂದಿತು
ಮಗುವು ಪುಳಕಗೊಂಡಿತು
ಖಿದ್ಮ ಫೌಂಡೇಶನ್ : ಅತ್ಯುತ್ತಮ ಸ್ಥಾನ
28/07/2020
ಕೆಂಪು ಹೂವ ತಂದಿತು
ಜೊತೆಗೆ ಹಕ್ಕಿ ಬಂದಿತು
ಚಿಂವ್ ಚಿಂವ್ ಎಂದಿತು
ಪುಟ್ಟ ಮಗುವು ನೋಡಿತು
ಕುಣಿದು ಕೇಕೇ ಹಾಕಿತು
ಮುದದಿ ನಕ್ಕು ನಲಿಯಿತು
ಹೂವು ಬೇಕು ಎಂದಿತು
ಆನೆ ಬಳಿಗೆ ಹೋಯಿತು
ಕಬ್ಬನು ಮಗುವು ನೀಡಿತು
ಹೂವನು ಪಡೆಯಿತು
ಸಂಸತದಿ ನಲಿಯಿತು
ಕಾಳುಗಳನು ತಂದಿತು
ಪುಟ್ಟ ಹಕ್ಕಿಗೆ ನೀಡಿತು
ಹಕ್ಕಿ ಹೆಕ್ಕಿ ಹೆಕ್ಕಿ ತಿಂದಿತು
ಮಗುವು ಪುಳಕಗೊಂಡಿತು
ಖಿದ್ಮ ಫೌಂಡೇಶನ್ : ಅತ್ಯುತ್ತಮ ಸ್ಥಾನ
28/07/2020
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ