ಹಿತವಚನ

ಹಿತವಚನ

ಶ್ರದ್ಧೆಯಿಂದ ಕೇಳಿರಿ
ಹಿರಿಯರ ಬುದ್ಧಿಮಾತು
ಜಾಣರಾಗಿ ಬಾಳಿರಿ
ವಿದ್ಯೆ ಬುದ್ಧಿ ಕಲಿತು

ಗುರುಗಳ ಹಿತವಚನ
ಬದುಕಿಗೆ ದಾರಿದೀಪ
ಜನ್ಮಕೊಟ್ಟ ತಂದೆತಾಯಿ
ದೇವರ ಪ್ರತಿರೂಪ

ವೃದ್ಧರಲಿ ಎಳೆಯರಲಿ
ಇರಲಿ ಎಂದೂ ಪ್ರೀತಿ
ಎಂದೂ ಬಿಡದೆ ಬದುಕಿ
ಸತ್ಯ ನ್ಯಾಯ ನೀತಿ

ವೇದಾವತಿ ಭಟ್ಟ
ಮುಂಬೈ
ಗೃಹಿಣಿ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆನೆ ಮತ್ತು ಹಕ್ಕಿ

ಮೃಗಾಲಯ

ಪಾಪು ಮತ್ತು ಕನ್ನಡಿ