ನವಿಲು
ಬಾ ಬಾರೆ ನವಿಲೆ ಬಾ ಬಾರೆ ನವಿಲೆ
ಓ ನವಿಲೆ ಆಡುವ ಬಾ ಬಾರೆ ನವಿಲೆ ||ಪ||
ಗೆಜ್ಜೆಯ ಕಟ್ಟಿ ಕುಣಿಯುವ ಬಾರೆ
ಹೆಜ್ಜೆಯ ಹಾಕಿ ನಲಿಯುವ ಬಾರೆ
ಕೋಗಿಲೆಯಂತೆ ಹಾಡುವ ಬಾರೆ
ಕೊಳದ ನೀರಲಿ ಈಜುವ ಬಾರೆ ||೧||
ಗರಿಗಳ ಬಿಚ್ಚಿ ನರ್ತಿಸುವ ಬಾರೆ
ಹಣ್ಣನು ಕುಕ್ಕಿ ಮೆಲ್ಲುವ ಬಾರೆ
ಹಸಿರ ಸಿರಿಯಲಿ ಓಡುವ ಬಾರೆ
ಬಣ್ಣದ ಹೂವ ಕೊಯ್ಯುವ ಬಾರೆ ||೨||
ಸಾವಿರ ಕಣ್ಣಿನ ನವಿಲೆ ಬಾರೆ
ಕೃಷ್ಣನ ಮೆಚ್ಚಿನ ನವಿಲೆ ಬಾರೆ
ರಾಷ್ಟ್ರ ಪಕ್ಷಿ ನವಿಲೆ ಬಾರೆ
ಅಂದ ಚೆಂದದ ನವಿಲೆ ಬಾರೆ ||೩||
ಮಳೆಯಲಿ ನೆನೆಯುವ ಬಾರೆ
ಹೊಂಬಿಸಲಲಿ ಕೂರುವ ಬಾರೆ
ನಿನ್ನ ಸೊಬಗ ತೋರಲು ಬಾರೆ
ನಮ್ಮೊಡನಾಡಲು ಬೇಗನೆ ಬಾರೆ ||೪||
ನವಪರ್ವ ಫೌಂಡೇಶನ್ : ಉತ್ತಮ ಸ್ಥಾನ
10/07/2020
ಓ ನವಿಲೆ ಆಡುವ ಬಾ ಬಾರೆ ನವಿಲೆ ||ಪ||
ಗೆಜ್ಜೆಯ ಕಟ್ಟಿ ಕುಣಿಯುವ ಬಾರೆ
ಹೆಜ್ಜೆಯ ಹಾಕಿ ನಲಿಯುವ ಬಾರೆ
ಕೋಗಿಲೆಯಂತೆ ಹಾಡುವ ಬಾರೆ
ಕೊಳದ ನೀರಲಿ ಈಜುವ ಬಾರೆ ||೧||
ಗರಿಗಳ ಬಿಚ್ಚಿ ನರ್ತಿಸುವ ಬಾರೆ
ಹಣ್ಣನು ಕುಕ್ಕಿ ಮೆಲ್ಲುವ ಬಾರೆ
ಹಸಿರ ಸಿರಿಯಲಿ ಓಡುವ ಬಾರೆ
ಬಣ್ಣದ ಹೂವ ಕೊಯ್ಯುವ ಬಾರೆ ||೨||
ಸಾವಿರ ಕಣ್ಣಿನ ನವಿಲೆ ಬಾರೆ
ಕೃಷ್ಣನ ಮೆಚ್ಚಿನ ನವಿಲೆ ಬಾರೆ
ರಾಷ್ಟ್ರ ಪಕ್ಷಿ ನವಿಲೆ ಬಾರೆ
ಅಂದ ಚೆಂದದ ನವಿಲೆ ಬಾರೆ ||೩||
ಮಳೆಯಲಿ ನೆನೆಯುವ ಬಾರೆ
ಹೊಂಬಿಸಲಲಿ ಕೂರುವ ಬಾರೆ
ನಿನ್ನ ಸೊಬಗ ತೋರಲು ಬಾರೆ
ನಮ್ಮೊಡನಾಡಲು ಬೇಗನೆ ಬಾರೆ ||೪||
ನವಪರ್ವ ಫೌಂಡೇಶನ್ : ಉತ್ತಮ ಸ್ಥಾನ
10/07/2020
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ