ಸಹ ಜೀವನ
ಒಂಟಿಯಾಗಿ ಬದುಕಲು
ಸಾಧ್ಯವಿಲ್ಲ ಮಗುವೇ
ನಮಗೆ ಬದುಕಲು ಬೇಕು
ಸುಂದರ ಜೀವನವೇ
ಅಜ್ಜ-ಅಜ್ಜಿ, ಅತ್ತೆ-ಮಾವ,
ಅಕ್ಕ-ಅಣ್ಣನೊಂದಿಗೆ ಜೀವನ
ನೆರೆ-ಹೊರೆಯವರೊಂದಿಗೆ
ಬೆರೆತು ಬಾಳಲು ನಂದನ
ಶಾಲೆಯಲಿ ಬೇಕು ಗುರುವು
ಒಳ್ಳೆಯ ಸಹಪಾಠಿಗಳು
ಎಲ್ಲರೊಂದಿಗೆ ನಗುತಲಿದ್ದರೆ
ಸುಂದರವು ಈ ಬಾಳು
ಒಂದು ಅಗುಳ ಕಂಡರೆ
ಹಂಚಿ ತಿನ್ನುವುದು ಕಾಗೆ
ಪ್ರಾಣಿ-ಪಕ್ಷಿಗಳು ಸಹ
ಬದುಕಲಿ ಬೇಕು ನಮಗೆ
ಮರದ ಜೊತೆಯಲಿ
ಬಳ್ಳಿಯ ಸಹ ಜೀವನ
ಸಸ್ಯ ಸಂಕುಲ ಇರಲು
ಬಾಳು ವಿನೂತನ
ಸಾಧ್ಯವಿಲ್ಲ ಮಗುವೇ
ನಮಗೆ ಬದುಕಲು ಬೇಕು
ಸುಂದರ ಜೀವನವೇ
ಅಜ್ಜ-ಅಜ್ಜಿ, ಅತ್ತೆ-ಮಾವ,
ಅಕ್ಕ-ಅಣ್ಣನೊಂದಿಗೆ ಜೀವನ
ನೆರೆ-ಹೊರೆಯವರೊಂದಿಗೆ
ಬೆರೆತು ಬಾಳಲು ನಂದನ
ಶಾಲೆಯಲಿ ಬೇಕು ಗುರುವು
ಒಳ್ಳೆಯ ಸಹಪಾಠಿಗಳು
ಎಲ್ಲರೊಂದಿಗೆ ನಗುತಲಿದ್ದರೆ
ಸುಂದರವು ಈ ಬಾಳು
ಒಂದು ಅಗುಳ ಕಂಡರೆ
ಹಂಚಿ ತಿನ್ನುವುದು ಕಾಗೆ
ಪ್ರಾಣಿ-ಪಕ್ಷಿಗಳು ಸಹ
ಬದುಕಲಿ ಬೇಕು ನಮಗೆ
ಮರದ ಜೊತೆಯಲಿ
ಬಳ್ಳಿಯ ಸಹ ಜೀವನ
ಸಸ್ಯ ಸಂಕುಲ ಇರಲು
ಬಾಳು ವಿನೂತನ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ